×
ಸಂತೋಷ

ಸಂತೋಷದ ಅನ್ವೇಷಣೆ-ನೀವು ಸಂತೋಷವಾಗಿದ್ದೀರಾ?

ನಿಜವಾಗಿಯೂಸಂತೋಷವಾಗಿದ್ದೀರಾ? ಯಾವುದುನಿಜವಾದ ಸಂತೋಷವನ್ನು ಕೊಡುತ್ತದೆ? ಮೂಲವಾಗಿಪ್ರತಿಯೊಬ್ಬರೂ ತಮ್ಮ ಜೀವನದಲ್ಲಿಸಂತೋಷವಾಗಿರಲುಬಯಸುತ್ತಾರೆ. ನಾವು ಯಾವಾಗಲೂ ವಿವಿಧ ವಿಧಾನಗಳಮೂಲಕ ಸಂತೋಷವಾಗಿರಲುಪ್ರಯತ್ನಿಸುತ್ತೇವೆ. ಕೆಲವರಿಗೆ ಹಣಸಂಪಾದಿಸುವುದರಿಂದಇನ್ನೂಕೆಲವರಿಗೆಪ್ರೀತಿಪಾತ್ರರಜೊತೆಗಿರುವುದರಿಂದಸಂತೋಷಸಿಗುತ್ತದೆ. ನಮ್ಮ ಜೀವನದಲ್ಲಿಮದುವೆಯಾಗುವುದು, ಪೋಷಕರಾಗುವುದು, ಮನೆ ಹೊಂದುವುದು, ಉತ್ತಮ […]

sathya

ಸತ್ಯವು ನಿಮ್ಮನ್ನು ಬಿಡುಗಡೆಗೊಳಿಸುತ್ತದೆ!

ಯೇಸು ಅವನಿಗೆ, “ನಾನೇಮಾರ್ಗವೂಸತ್ಯವೂಜೀವವೂ ಆಗಿದ್ದೇನೆ,” ಎಂದು ಹೇಳಿದನು. – ಯೋಹಾನ 14: 6 ಇತಿಹಾಸದುದ್ದಕ್ಕೂ ನೋಡುವುದಾದರೆ ಯಾರೂ ಇಂತಹ ಅಧಿಕೃತ ಮತ್ತು ದೃಢವಾದ ಹೇಳಿಕೆಯನ್ನು ನೀಡಿಲ್ಲ. ಅನೇಕರು […]