×
ಯೇಸು ಕ್ರಿಸ್ತನು ಯಾರು?

ಯೇಸು ಕ್ರಿಸ್ತನು ಯಾರು? ಆತನು ನಿಜವಾಗಿಯೂ ಲೋಕ ರಕ್ಷಕನೇ?

ಯೇಸು ಕ್ರಿಸ್ತನು ಯಾರು? ಈ ಐತಿಹಾಸಿಕ ವ್ಯಕ್ತಿ ಲೆಕ್ಕವಿಲ್ಲದಷ್ಟು ಚರ್ಚೆಗಳು ಮತ್ತು ಭಕ್ತಿಯನ್ನು ಹುಟ್ಟುಹಾಕಿದನು. “ನಜರೇತಿನ ಯೇಸು”ವು ತನ್ನನ್ನು ತಾನು ಯಾರೆಂದು ಹೇಳಿಕೊಂಡನು? ಮತ್ತು ಸತ್ಯವೇದವು ಆತನನ್ನು […]

Trust God Bible verses kannada

ಕಷ್ಟದ ಸಮಯದಲ್ಲಿ ದೇವರನ್ನು ನಂಬುವ ಬಗ್ಗೆ 40 ಸತ್ಯವೇದದ(ಬೈಬಲ್) ವಚನಗಳು

ದೇವರನ್ನು ನಂಬಲು ನಮ್ಮ ಹೋರಾಟ ಕಡಿದಾದ ಸ್ಥಳದಿಂದ ಪ್ರಪಾತಕ್ಕೆ ಬೀಳುವ ವ್ಯಕ್ತಿಯ ಬಗ್ಗೆಒಂದು ಹಳೆಯ ಕಥೆಯಿದೆ. ಅವನು ಸಾಯಲಿಕ್ಕಿರುತ್ತಾನೆ, ಆದರೆ ಅವನು ಕೈಯನ್ನು ಚಾಚುವಾಗ ಒಂದು ಕೊಂಬೆಯನ್ನು […]

ಈ ಕ್ರಿಸ್‌ಮಸ್‌ ಉಡುಗೊರೆಯನ್ನು ನೀವು ಹೊಂದಿಕೊಂಡಿಲ್ಲವೋ?

ಈ ಕ್ರಿಸ್‌ಮಸ್‌ ಉಡುಗೊರೆಯನ್ನು ನೀವು ಹೊಂದಿಕೊಂಡಿಲ್ಲವೋ?

ಕ್ರಿಸ್‌ಮಸ್‌ ಸಮಯ ಇದು ಮತ್ತೆ ಕ್ರಿಸ್‌ಮಸ್‌ ಸಮಯ! ಪ್ರಪಂಚದಾದ್ಯಂತ ಜನರು ಸಂತೋಷ ಮತ್ತು ವಿನೋದದಿಂದ ಆಚರಿಸುವ ಸಮಯ.  ಕ್ರಿಸ್ಮಸ್ ನ ಹಿಂದಿನ ದಿನದಂದು ಸಾಂಟಾ ಕ್ಲಾಸ್ ಉಡುಗೊರೆಗಳನ್ನು […]

ಹೇಳಲಶಕ್ಯವಾದ ಪ್ರೀತಿ

ಹೇಳಲಶಕ್ಯವಾದ ಪ್ರೀತಿ

ಪ್ರೀತಿ ಮತ್ತು ಸಂಬಂಧ – ಸಾಮಾನ್ಯ ಗ್ರಹಿಕೆ ‘ಪ್ರೀತಿ’ ಮತ್ತು ‘ಸಂಬಂಧ’ ಎಂಬ ಪದಗಳನ್ನು ನಾವು ಕೇಳಿದಾಗಲೆಲ್ಲಾ, ನಾವು ಅದನ್ನು ಸಾಮಾನ್ಯವಾಗಿ ದಂಪತಿಗಳ ನಡುವಿನ ಸಂಬಂಧದೊಂದಿಗೆ ಅಥವಾ […]

ಯೇಸುವಿನ ವಾಕ್ಯಗಳು

ಜೀವನದ ಮತ್ತು ಶಾಶ್ವತ ಸತ್ಯಗಳ ಮೇಲೆ ಯೇಸುವಿನ 75 ವಾಕ್ಯಗಳು ಮತ್ತು ಬೋಧನೆಗಳು

ಇತಿಹಾಸದುದ್ದಕ್ಕೂ, ಯೇಸುಕ್ರಿಸ್ತನ ಬೋಧನೆಗಳು ಮತ್ತು ಉಲ್ಲೇಖಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡಿವೆ. ಅವರ ಮಾತುಗಳು ಜೀವನವನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿವೆ ಮತ್ತು ಜೀವನ […]

Marana jayisida

ಮರಣವನ್ನು ಜಯಿಸಿದ ಮನುಷ್ಯ! 

ಮರಣವನ್ನು ತಡೆಯಬಹುದೇ? ಮರಣ ಅನಿವಾರ್ಯವಾಗಿರುವ ಜಗತ್ತಿನಲ್ಲಿ ನಾವಿದ್ದೇವೆ. ಮಾನವ ಜನಾಂಗವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ, ಆದರೆ ಸಾವಿನ ರಹಸ್ಯವನ್ನು ಅರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. […]

ನಿಜವಾದ ಶಾಂತಿಯನ್ನು ಅನುಭವಿಸುವುದು ಹೇಗೆ ?

ನಿಜವಾದ ಶಾಂತಿಯನ್ನು ಅನುಭವಿಸುವುದು ಹೇಗೆ ?

ನೊಬೆಲ್ ಶಾಂತಿ ಪ್ರಶಸ್ತಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ವೀಡಿಷ್ ಕೈಗಾರಿಕೋದ್ಯಮಿ ಮತ್ತು ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಿಂದ 1895 ರಲ್ಲಿ ಸ್ಥಾಪಿಸಲಾಯಿತು. ನೊಬೆಲ್ ಅವರ ಇಚ್ಛೆಯ […]

ಸ್ವಾತಂತ್ರ್ಯ

ನಿಜವಾದ ಸ್ವಾತಂತ್ರ್ಯ ಎಂದರೇನು? What is freedom?

ಸ್ವಾತಂತ್ರ್ಯದ ಅರ್ಥ–Meaning of freedom ನಮಗೆ ಸ್ವಾತಂತ್ರ್ಯ ಎಂದರೆ ನಾವು ಆಯ್ಕೆ ಮಾಡಿದ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸಲು, ಮಾತನಾಡಲು ಮತ್ತು ಬದುಕಲು ಸ್ವಾತಂತ್ರ್ಯ ಎಂದಾಗಿದೆ. ತನ್ನ ಪಂಜರದಿಂದ ಬಿಡುಗಡೆಯಾದ […]

ಅನಿಶ್ಚಿತ

ಅನಿಶ್ಚಿತ ಕಾಲದಲ್ಲಿ ನಿಶ್ಚಿತತೆ

ಜಗತ್ತು ಕೇಳದ ಪ್ರಮಾಣದಲ್ಲಿ ಸಾಂಕ್ರಾಮಿಕ (ಅಂದರೆ ಕೋವಿಡ್ -19) ಮೂಲಕ ಸಾಗುತ್ತಿದೆ. ಸಾಂಕ್ರಾಮಿಕವು ಚೀನಾದಲ್ಲಿ ಅದರ ಮೂಲವನ್ನು ಹೊಂದಿತ್ತು, ಆದರೆ ಅದು ಎಷ್ಟು ವೇಗವಾಗಿ ಹರಡಿತು ಎಂದರೆ ಅದು […]

ಸಂತೋಷ

ಸಂತೋಷದ ಅನ್ವೇಷಣೆ-ನೀವು ಸಂತೋಷವಾಗಿದ್ದೀರಾ?

ನಿಜವಾಗಿಯೂಸಂತೋಷವಾಗಿದ್ದೀರಾ? ಯಾವುದುನಿಜವಾದ ಸಂತೋಷವನ್ನು ಕೊಡುತ್ತದೆ? ಮೂಲವಾಗಿಪ್ರತಿಯೊಬ್ಬರೂ ತಮ್ಮ ಜೀವನದಲ್ಲಿಸಂತೋಷವಾಗಿರಲುಬಯಸುತ್ತಾರೆ. ನಾವು ಯಾವಾಗಲೂ ವಿವಿಧ ವಿಧಾನಗಳಮೂಲಕ ಸಂತೋಷವಾಗಿರಲುಪ್ರಯತ್ನಿಸುತ್ತೇವೆ. ಕೆಲವರಿಗೆ ಹಣಸಂಪಾದಿಸುವುದರಿಂದಇನ್ನೂಕೆಲವರಿಗೆಪ್ರೀತಿಪಾತ್ರರಜೊತೆಗಿರುವುದರಿಂದಸಂತೋಷಸಿಗುತ್ತದೆ. ನಮ್ಮ ಜೀವನದಲ್ಲಿಮದುವೆಯಾಗುವುದು, ಪೋಷಕರಾಗುವುದು, ಮನೆ ಹೊಂದುವುದು, ಉತ್ತಮ […]